ಬಂಗಾರದ ಒಡವೆ ಅಡವು ಸಾಲ

1 ಅರ್ಹತೆ ಬಿಡಿ ವ್ಯಕ್ತಿಗಳು ಮಾತ್ರ
2 ಸಾಲದ ಉದ್ದೇಶ Consumption, Medical, Education,  Agriculture etc.
3 ಗರಿಷ್ಟ ಸಾಲ ಸೌಲಭ್ಯ 60% to 75% of the Gold Value, Maximum Rs. 20.00 Lakhs
4 ಮರುಪಾವತಿ ಅವಧಿ 1 ವರ್ಷ
5 ಬಡ್ಡಿದರ ಶೇ. 9.5 - 10.00% (ಬ್ಯಾಂಕು ಕಾಲಕಾಲಕ್ಕೆ ಪರಿಷ್ಕರಿಸುವ ಬಡ್ಡಿದರ ಅನ್ವಯವಾಗುತ್ತದೆ)
6 ಸಾಲಕ್ಕೆ ಭದ್ರತೆ ಬಂಗಾರದ ಒಡವೆ/ಆಭರಣಗಳ ಅಡಮಾನ
7 ಒದಗಿಸಬೇಕಾದ ದಾಖಲೆಗಳು
  •   ನಿಗದಿತ ನಮೂನೆಯಲ್ಲಿ ಸಾಲದ ಅರ್ಜಿ
  •   ಕೆವೈಸಿ ನಿಯಮಾನುಸಾರ ದಾಖಲೆಗಳು
  •   ಸಾಲಕ್ಕೆ ಪೂರಕವಾಗಿ ಇತರೆ ದಾಖಲೆಗಳು

Other General Conditions:

  1. ಅಡವು ಮಾಡುವ ಚಿನ್ನಾಭರಣಗಳಿಗೆ ಅರ್ಜಿದಾರನು ನಿಜವಾದ ಮಾಲೀಕನಾಗಿರಬೇಕು.
  2. ಪ್ರೊಸೆಸ್ಸಿಂಗ್ ಚಾರ್ಜಸ್ : ಸಾಲದ ಶೇ.0.50% ಗರಿಷ್ಟ ರೂ.2000/-
  3. ಸುಸ್ತಿ ಬಡ್ಡಿ : ಸುಸ್ತಿ ಬಾಕಿಗೆ ಶೇ.2.00 ಅನ್ವಯ.
  4. ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ.